== ಭಾಗವತ ಪುರಾಣ == ಭಾಗವತ ಪುರಾಣ ಹದಿನೆಂಟು ಪುರಾಣಗಳಲ್ಲೇ ತುಂಬಾ ಪ್ರಸಿದ್ಧವಾದುದು.ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಜ್ಞಾನ ಹಾಗೂ ಭಕ್ತಿ ಎರಡು ವಿಚಾರಗಳೂ ಭಾಗವತದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಕೃಷ್ಣನ ಜನ್ಮ ಲೀಲೆಗಳು,ಸೃಷ್ಟಿ,ಭಗವಂತ,ಆತ್ಮ ಮುಂತಾದ ವಿಷಯಗಳು ವಿಶದವಾಗಿ ವಿವರಿಸಲ್ಪಟ್ಟಿದೆ. == ಏಕ ಶ್ಲೋಕೀ ಭಾಗವತ: == ಏಕ ಶ್ಲೋಕೀ ಭಾಗವತ ಆದೌ ದೇವಕೀ ದೇವೀ ಗರ್ಭ ಜನನಂ ಗೋಪೀ ಗೃಹೇ ವರ್ಧನಂ;/ ಮಾಯಾ ಪೂತನೀ ಜೀವಿತಾಪಹರಣಂ ಗೋವರ್ಧನೋದ್ಧಾರಣಂ;// ಕಂಸಚ್ಛೇದನ ಕೌರವಾದಿ ಹನನಂ ಕುಂತೀ ಸುತಾಃ ಪಾಲನಂ;/ ಏತದ್ಭಾಗವತ ಪುರಾಣ ಕಥಿತಂ ಶ್ರೀ ಕೃಷ್ಣ ಲೀಲಾಮೃತಮ್;//. === ಭಾಗವತ ಕಾಲ-ರಚನೆ === ನೋಡಿ:ಚರ್ಚೆ-> ಶ್ರೀದಯಾನಂದ ಸರಸ್ವತಿಯವರು ಈ ಭಾಗವತವು ಜಯದೇವ ಕವಿಯ ಅಣ್ಣ-ಸೋಮದೇವನಿಂದ ರಚಿತವಾದುದೆಂದು ಹೇಳುತ್ತಾರೆ. ಮತ್ತು: ಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತ-ಮಜ್ಜಿಗೆ ರಾಮಾಯಣ ರಾಮಾಯಣ- ಮಹಾಭಾರತ ಕರ್ಣಾಟಕ ಭಾಗವತ == ಬಾಹ್ಯ ಸಂಪರ್ಕಗಳು == 2010-08-10 ವೇಬ್ಯಾಕ್ ಮೆಷಿನ್ ನಲ್ಲಿ. .. . : () , 2007-12-14 ವೇಬ್ಯಾಕ್ ಮೆಷಿನ್ ನಲ್ಲಿ. : 2008-10-12 ವೇಬ್ಯಾಕ್ ಮೆಷಿನ್ ನಲ್ಲಿ. - . - , , , - 2002-06-25 ವೇಬ್ಯಾಕ್ ಮೆಷಿನ್ ನಲ್ಲಿ. 2008-02-24 ವೇಬ್ಯಾಕ್ ಮೆಷಿನ್ ನಲ್ಲಿ. - 2009-01-25 ವೇಬ್ಯಾಕ್ ಮೆಷಿನ್ ನಲ್ಲಿ. () - 2013-08-06 ವೇಬ್ಯಾಕ್ ಮೆಷಿನ್ ನಲ್ಲಿ.